- 🌍 ವಿಶ್ವ ಸುದ್ದಿ
10ರಂದು ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಲು CJPಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿ (NWC) ನಿರ್ಧಾರ
ದೆಹಲಿ:ದೆಹಲಿಯಲ್ಲಿ ಅ.10ರಂದು CJP ಪ್ರತಿಭಟನೆ: ಚುನಾವಣಾ ಆಯೋಗದ ವಿರುದ್ಧ ಆಕ್ಷೇಪ ಹೊಸದಿಲ್ಲಿ: ಚುನಾವಣಾ ಆಯೋಗದ ಕಾರ್ಯವೈಖರಿಯನ್ನು ಪ್ರಶ್ನಿಸಿ ಅಕ್ಟೋಬರ್ 10ರಂದು ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಲು…
Read More » - 🏙️ ರಾಜ್ಯ ಮತ್ತು ನಗರ

ಕೊಡ್ಲಿಪೇಟೆಯಲ್ಲಿ ಅಂಗಡಿ-ಮುಂಗಟ್ಟು ಸಂಪೂರ್ಣ ಬಂದ್.
ಕೊಡಗು:ಕೊಡ್ಲಿಪೇಟೆಯಲ್ಲಿ ಭುಗಿಲೆದ್ದ ಆಕ್ರೋಶ! ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಬೀದಿಗಿಳಿದ ಜನತೆ. ಕೊಡ್ಲಿಪೇಟೆಯಲ್ಲಿ ಅಂಗಡಿ-ಮುಂಗಟ್ಟು ಸಂಪೂರ್ಣ ಬಂದ್ ಕರವೇ (ನಾರಾಯಣ ಗೌಡ ಬಣ) ಹಾಗೂ ಸಾರ್ವಜನಿಕರಿಂದ ಬೃಹತ್…
Read More » - 🏙️ ರಾಜ್ಯ ಮತ್ತು ನಗರ

ಕೊಡಗು ಜಿಲ್ಲೆಯಲ್ಲಿ ಧ್ವನಿವರ್ಧಕಗಳ ಬಳಕೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಮಹತ್ವದ ಆದೇಶ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಧ್ವನಿವರ್ಧಕಗಳ ಬಳಕೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಮಹತ್ವದ ಆದೇಶ ಹೊರಡಿಸಿದೆ. ಗಣೇಶ ಚತುರ್ಥಿ, ದಸರಾ ಸೇರಿದಂತೆ ವಿವಿಧ ಹಬ್ಬಗಳ ಸಂದರ್ಭದಲ್ಲಿ ಧ್ವನಿವರ್ಧಕಗಳಿಂದ ಉಂಟಾಗುವ ಶಬ್ದ…
Read More » - 🏙️ ರಾಜ್ಯ ಮತ್ತು ನಗರ

ಮಡಿಕೇರಿ: ರಸ್ತೆ ಬದಿಯಲ್ಲಿ ಕಸ ಎಸೆದ ಹೋಂಸ್ಟೇಗೆ 12 ಸಾವಿರ ದಂಡ!
ಮಡಿಕೇರಿ :ನಗರದ ಕನ್ನಂಡ ಬಾಣೆ ಪ್ರದೇಶದಲ್ಲಿರುವ **’ವ್ಯಾಲ್ಯೂ ವಿಷ್ಟ್ ವಿಲ್ಲಾ’** ಹೋಂಸ್ಟೇ ವತಿಯಿಂದ ಒಣ ಮತ್ತು ಹಸಿ ಕಸವನ್ನು ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ಎಸೆದು, ಸಾರ್ವಜನಿಕ ಸ್ಥಳವನ್ನು…
Read More » - 🏙️ ರಾಜ್ಯ ಮತ್ತು ನಗರ

ಕರ್ನಾಟಕ ಮಹಿಳಾ ಅಂಡರ್-17 ಹಾಕಿ ತಂಡಕ್ಕೆ ಮಡಿಕೇರಿಯ ಮೂವರು ವಿದ್ಯಾರ್ಥಿನಿಯರು
ಕರ್ನಾಟಕ ಮಹಿಳಾ ಅಂಡರ್-17 ಹಾಕಿ ತಂಡಕ್ಕೆ ಮಡಿಕೇರಿಯ ಮೂವರು ವಿದ್ಯಾರ್ಥಿನಿಯರು ಮಡಿಕೇರಿ: ಜಾರ್ಖಂಡ್ನ ರಾಂಚಿಯಲ್ಲಿ ಸೆಪ್ಟೆಂಬರ್ 10ರಿಂದ 12ರವರೆಗೆ ನಡೆಯಲಿರುವ CISCE Regional Hockey Championship 2026…
Read More » - 🏙️ ರಾಜ್ಯ ಮತ್ತು ನಗರ

ಸೆಪ್ಟೆಂಬರ್ 8ರಂದು ಸರ್ಕಾರಿ ರಜೆ ಘೋಷಣೆಗೆ ಕ್ರೈಸ್ತ ಸಂಘಟನೆಯ ಮನವಿ
ಬೆಂಗಳೂರು: ಸೆಪ್ಟೆಂಬರ್ 8ರಂದು ಆಚರಿಸಲಾಗುವ ಮರಿಯ ಜಯಂತಿ/ಕೊಯ್ಲು ಹಬ್ಬದ ಅಂಗವಾಗಿ ಕರ್ನಾಟಕದಲ್ಲಿ ಸರ್ಕಾರಿ ರಜೆ ಘೋಷಿಸುವಂತೆ ಕರ್ನಾಟಕ ಕ್ರೈಸ್ತ ಸಂಘಟನೆ (ರಿ) ರಾಜ್ಯ ಸರ್ಕಾರಕ್ಕೆ ಮನವಿ…
Read More »




