ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನಲ್ಲಿ ಸೇವೆ ಮಾಡುತ್ತಿರುವ ಪಾಸ್ಟರ್ ವಿಕ್ಟರ್ ರಾಜ್ ರವರ ಮೇಲೆ ಹಲ್ಲೇ ಖಂಡನೀಯ; ಸ್ಟ್ಯಾನಿ ಪಿಂಟೋ

ಬೀದರ್: ಬಸವಕಲ್ಯಾಣ ತಾಲೂಕಿನಲ್ಲಿ ಸೇವೆ ಮಾಡುತ್ತಿರುವ ಪಾಸ್ಟರ್ ವಿಕ್ಟರ್ ರಾಜ್ ರವರ ಮೇಲೆ ಹಲ್ಲೇ ನಡೆದಿತ್ತು, ಇದು ಪೊಲೀಸ್ ಠಾಣೆಯಲ್ಲಿ ರಾಜಿ ಸಂಧಾನ ನಡೆದಿದೆ, ಮತ್ತು ವಿಶೇಷವಾಗಿ ದಾಳಿ ಮಾಡಿದ ವ್ಯಕ್ತಿ ಪೊಲೀಸ್ ಠಾಣೆಯಲ್ಲಿ ಮುಂದೆ ಈ ಕೃತ್ಯ ಮಾಡುವುದಿಲ್ಲ ಎಂದು ಮುಚ್ಚುಳಕ್ಕೆ ಪತ್ರವನ್ನು ಬರೆದು ಕೊಟ್ಟಿರುತ್ತಾರೆ ಹಾಗೂ ಶಾಂತಿ ಸಮಾಧಾನವನ್ನು ಕಾಪಾಡುವ ದೃಷ್ಟಿಯಲ್ಲಿ ಈ ಮುಂಚೆ ನಾವು ಹಾಕಿದ ವಿಡಿಯೋವನ್ನು ಕೋರಿಕೆಯ ಮೇರೆಗೆ ಡಿಲೀಟ್ ಮಾಡಿರುತ್ತೇವೆ, ಎಂದು ಕ್ರೈಸ್ತ ಸಂಘಟನೆ ಅಧ್ಯಕ್ಷರಾದ ಸ್ಟ್ಯಾನಿ ಪಿಂಟೋ ರವರು ತಮ್ಮ ಪೇಸ್ಬುಕ್ಕಿನಲ್ಲಿ ತಿಳಿಸಿರುತ್ತಾರೆ.
ಘಟನೆ ನಡೆದ ಹಿನ್ನೆಲೆ
ಸಭೆಯಲ್ಲಿ ಉಪವಾಸ ಪ್ರಾರ್ಥನೆ ನಡೆಯುವಂತ ಸಂದರ್ಭದಲ್ಲಿ, ಏಕಾಏಕಿ ಅನೇಕರು ಪ್ರಾರ್ಥನೆ ನಡೆಯುವಂತಹ ಸ್ಥಳಕ್ಕೆ ನುಗ್ಗಿ ಪಾಸ್ಟರ್ ವಿಕ್ಟರ್ ರಾಜ್ ರವರ ಮೇಲೆ ದಾಳಿ ನಡೆದಿದೆ ಪೆಟ್ಟು ಬಿದ್ದಿದೆ ಎಂದು ಸ್ಟ್ಯಾನಿ ಪಿಂಟೋ ಅವರಿಗೆ ಸ್ವತಂ ಪಾಸ್ಟರ್ ವಿಕ್ಟರ್ ರಾಜ್ ಅವರು ಕರೆ ಮಾಡಿ ತಿಳಿಸಿದಾಗ, ಸ್ಟ್ಯಾನಿ ಪಿಂಟೋ ರವರು ಬೀದರ್ ಜಿಲ್ಲೆ ವರಿಷ್ಠಾಧಿಕಾರಿ ಗೆ ಮಾಡಿ ಈ ವಿಷಯದ ಬಗ್ಗೆ ಸೂಕ್ತವಾದ ತನಿಕೆ ಆಗಬೇಕು ಮತ್ತು ಯುವಕರನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ, ಪ್ರಾರ್ಥನೆ ನಡೆಯುವಂತ ಸಂದರ್ಭದಲ್ಲಿ ಏಕೆ ಏಕೆ ನುಗ್ಗಲು ಇವರಿಗೆ ಯಾರು ಅನುಮತಿ ಕೊಟ್ಟರು ಇದರ ಬಗ್ಗೆ ಚರ್ಚಿಸಿ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಕೇಳಿಕೊಂಡರು ನಂತರ ಇದರ ಕುರಿತಾಗಿ ಡಿಎಸ್ಪಿ ಅವರಿಗೂ ಕರೆ ಮಾಡಿ ಮಾಹಿತಿ ತಿಳಿಸಿದರು.
ನಂತರ ಈ ವಿಷಯದ ಕುರಿತಾಗಿ ಡಿಎಸ್ಪಿ ರವರು ಕೂಡ ಸ್ಥಳಕ್ಕೆ ಭೇಟಿ ನೀಡಿದ್ದರು, ನಂತರ ದಾಳಿ ಮಾಡಿದ ವ್ಯಕ್ತಿಗಳನ್ನು ಪೊಲೀಸ್ ಠಾಣೆಗೆ ಕರೆದು ಮುಂದೆ ಈ ರೀತಿಯ ಕೃತಿಗಳನ್ನು ನಡೆಸಬಾರದು ಎಂದು ತಿಳಿಸಿ ಪೊಲೀಸ್ ಠಾಣೆಯಲ್ಲಿ ಇಬ್ಬರನ್ನು ಕೂಡ ರಾಜಿ ಮಾಡಲಾಯಿತು, ಈ ಸಂದರ್ಭದಲ್ಲಿ ದಾಳಿ ಮಾಡಿದ ವ್ಯಕ್ತಿಯಿಂದ ತಪ್ಪೊಪ್ಪಿಗೆ ಪತ್ರವನ್ನು ಕೂಡ ತೆಗೆದುಕೊಳ್ಳಲಾಗಿದೆ.
ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನಲ್ಲಿ ಸೇವೆ ಮಾಡುತ್ತಿರುವ ಪಾಸ್ಟರ್ ವಿಕ್ಟರ್ ರಾಜ್ ರವರ ಮೇಲೆ ಹಲ್ಲೇ ಖಂಡನೀಯ; ಸ್ಟ್ಯಾನಿ ಪಿಂಟೋ
ಬಸವಕಲ್ಯಾಣದಲ್ಲಿ ಪಾಸ್ಟರ್ ವಿಕ್ಟರ್ ರಾಜ್ ರವರ ಮೇಲೆ ಹಲ್ಲೇ ನಡೆದಿತ್ತು, ಇದು ಪೊಲೀಸ್ ಠಾಣೆಯಲ್ಲಿ ರಾಜಿ ಸಂಧಾನ ನಡೆದಿದೆ, ಮತ್ತು ವಿಶೇಷವಾಗಿ ದಾಳಿ ಮಾಡಿದ ವ್ಯಕ್ತಿ ಪೊಲೀಸ್ ಠಾಣೆಯಲ್ಲಿ ಮುಂದೆ ಈ ಕೃತ್ಯ ಮಾಡುವುದಿಲ್ಲ ಎಂದು ಮುಚ್ಚುಳಕ್ಕೆ ಪತ್ರವನ್ನು ಬರೆದು ಕೊಟ್ಟಿರುತ್ತಾರೆ ಹಾಗೂ ಶಾಂತಿ ಸಮಾಧಾನವನ್ನು ಕಾಪಾಡುವ ದೃಷ್ಟಿಯಲ್ಲಿ ಈ ಮುಂಚೆ ನಾವು ಹಾಕಿದ ವಿಡಿಯೋವನ್ನು ಕೋರಿಕೆಯ ಮೇರೆಗೆ ಡಿಲೀಟ್ ಮಾಡಿರುತ್ತೇವೆ, ಎಂದು ಕ್ರೈಸ್ತ ಸಂಘಟನೆ ಅಧ್ಯಕ್ಷರಾದ ಸ್ಟ್ಯಾನಿ ಪಿಂಟೋ ರವರು ತಮ್ಮ ಪೇಸ್ಬುಕ್ಕಿನಲ್ಲಿ ತಿಳಿಸಿರುತ್ತಾರೆ.
ಘಟನೆ ನಡೆದ ಹಿನ್ನೆಲೆ
ಸಭೆಯಲ್ಲಿ ಉಪವಾಸ ಪ್ರಾರ್ಥನೆ ನಡೆಯುವಂತ ಸಂದರ್ಭದಲ್ಲಿ, ಏಕಾಏಕಿ ಅನೇಕರು ಪ್ರಾರ್ಥನೆ ನಡೆಯುವಂತಹ ಸ್ಥಳಕ್ಕೆ ನುಗ್ಗಿ ಪಾಸ್ಟರ್ ವಿಕ್ಟರ್ ರಾಜ್ ರವರ ಮೇಲೆ ದಾಳಿ ನಡೆದಿದೆ ಪೆಟ್ಟು ಬಿದ್ದಿದೆ ಎಂದು ಸ್ಟ್ಯಾನಿ ಪಿಂಟೋ ಅವರಿಗೆ ಸ್ವತಂ ಪಾಸ್ಟರ್ ವಿಕ್ಟರ್ ರಾಜ್ ಅವರು ಕರೆ ಮಾಡಿ ತಿಳಿಸಿದಾಗ, ಸ್ಟ್ಯಾನಿ ಪಿಂಟೋ ರವರು ಬೀದರ್ ಜಿಲ್ಲೆ ವರಿಷ್ಠಾಧಿಕಾರಿ ಗೆ ಮಾಡಿ ಈ ವಿಷಯದ ಬಗ್ಗೆ ಸೂಕ್ತವಾದ ತನಿಕೆ ಆಗಬೇಕು ಮತ್ತು ಯುವಕರನ್ನು ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ, ಪ್ರಾರ್ಥನೆ ನಡೆಯುವಂತ ಸಂದರ್ಭದಲ್ಲಿ ಏಕೆ ಏಕೆ ನುಗ್ಗಲು ಇವರಿಗೆ ಯಾರು ಅನುಮತಿ ಕೊಟ್ಟರು ಇದರ ಬಗ್ಗೆ ಚರ್ಚಿಸಿ ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಕೇಳಿಕೊಂಡರು ನಂತರ ಇದರ ಕುರಿತಾಗಿ ಡಿಎಸ್ಪಿ ಅವರಿಗೂ ಕರೆ ಮಾಡಿ ಮಾಹಿತಿ ತಿಳಿಸಿದರು.
ನಂತರ ಈ ವಿಷಯದ ಕುರಿತಾಗಿ ಡಿಎಸ್ಪಿ ರವರು ಕೂಡ ಸ್ಥಳಕ್ಕೆ ಭೇಟಿ ನೀಡಿದ್ದರು, ನಂತರ ದಾಳಿ ಮಾಡಿದ ವ್ಯಕ್ತಿಗಳನ್ನು ಪೊಲೀಸ್ ಠಾಣೆಗೆ ಕರೆದು ಮುಂದೆ ಈ ರೀತಿಯ ಕೃತಿಗಳನ್ನು ನಡೆಸಬಾರದು ಎಂದು ತಿಳಿಸಿ ಪೊಲೀಸ್ ಠಾಣೆಯಲ್ಲಿ ಇಬ್ಬರನ್ನು ಕೂಡ ರಾಜಿ ಮಾಡಲಾಯಿತು, ಈ ಸಂದರ್ಭದಲ್ಲಿ ದಾಳಿ ಮಾಡಿದ ವ್ಯಕ್ತಿಯಿಂದ ತಪ್ಪೊಪ್ಪಿಗೆ ಪತ್ರವನ್ನು ಕೂಡ ತೆಗೆದುಕೊಳ್ಳಲಾಗಿದೆ.
ಜಾನ್ಸನ್ ಕೊಡಗು
📢 ಮಾಹಿತಿ ಮತ್ತು ಜಾಹೀರಾತುಗಾಗಿ ವಿನಂತಿ: ನಿಮ್ಮ ಪ್ರದೇಶಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ಸ್ಥಳೀಯ ಸುದ್ದಿ, ಸಾಮಾಜಿಕ ಚಟುವಟಿಕೆ ಅಥವಾ ಸಾರ್ವಜನಿಕ ಹಿತಾಸಕ್ತಿಯ ಮಾಹಿತಿಯನ್ನು ನೀವು ಹೊಂದಿದ್ದರೆ, ದಯವಿಟ್ಟು ಅದನ್ನು ಪ್ರಕಟಣೆಗಾಗಿ ನಮ್ಮ ಸುದ್ದಿ ಪೋರ್ಟಲ್‌ನೊಂದಿಗೆ ಹಂಚಿಕೊಳ್ಳಿ. ಜಾಹೀರಾತು ಮತ್ತು ಪ್ರಚಾರಕ್ಕಾಗಿ ನೀವು ನಮ್ಮನ್ನು ಸಂಪರ್ಕಿಸಬಹುದು. ಸಂಪರ್ಕದಲ್ಲಿರಲು ನಮ್ಮನ್ನು ಸಂಪರ್ಕಿಸಿ ಪುಟಕ್ಕೆ ಭೇಟಿ ನೀಡಿ. ಧನ್ಯವಾದಗಳು!
Was this article helpful?
YesNo