Telegram Join our Telegram Channel for Daily Latest News Updates! Join Now ×

ಇರಾನ್ ವಿರುದ್ಧದ ಕಾರ್ಯಾಚರಣೆಯಲ್ಲಿ ಭೂಸೇನೆ ಬಳಕೆಯ ಸಾಧ್ಯತೆಯಿಲ್ಲ: ಇಸ್ರೇಲ್

ಟೆಹರಾನ್(ನ್ಯೂಸ್ ಎನ್ ಕನ್ನಡ ): ಇರಾನ್ ವಿರುದ್ಧ ಸೇನಾ ಕಾರ್ಯಾಚರಣೆಯನ್ನು ಹಲವು ವಾರಗಳ ತನಕ ನಡೆಸಲು ಇಸ್ರೇಲ್ ಸೇನೆ ಸಜ್ಜಾಗಿದೆ. ಆದರೆ ಯುದ್ಧದಲ್ಲಿ ಭೂಸೇನೆಯನ್ನು ಬಳಸುವ ಸಾಧ್ಯತೆಯಿಲ್ಲವೆಂದು ಇಸ್ರೇಲ್ ಸೇನೆಯ ವಕ್ತಾರರೊಬ್ಬರು ಸುದ್ದಿಗಾರರಿಗೆ ತಿಳಿಸಿದ್ದಾರೆ.

 

WhatsApp Channel Join Now
Telegram Channel Join Now

ಇರಾನ್ ವಿರುದ್ಧ ವಾರಗಟ್ಟಲೆ ಯುದ್ಧ ನಡೆಯುವ ಸಾಧ್ಯತೆಯಿದ್ದು, ಅದಕ್ಕಾಗಿ ಸನ್ನದ್ಧರಾಗಿದ್ದೇವೆ” ಎಂದು ಲೆ.ಕ.ನಾದನ್ ಷೋಷಾನಿ ತಿಳಿಸಿದ್ದಾರೆ.ಆದರೆ ಪರಿಸ್ಥಿತಿಯ ಬೆಳವಣಿಗೆಗಳನ್ನು ಅವಲಂಭಿಸಿ ಸೇನಾ ಕಾರ್ಯಾಚರಣೆಯ ಅವಧಿ ಬದಲಾಗಲೂ ಬಹುದು ಎಂದವರು ಹೇಳಿದ್ದಾರೆ.ಈವರೆಗೆ ಯುದ್ಧದಲ್ಲಿ ಇಸ್ರೇಲ್ ಸಾಧಿಸಿರುವ ಪ್ರಗತಿ ಸಕಾರಾತ್ಮಕವಾಗಿದೆ ಎಂದವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

 

ಇರಾನ್‌ನಲ್ಲಿ ಭೂಸೇನೆಯನ್ನು ನಿಯೋಜಿಸುವ ಸಾಧ್ಯತೆಯಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು,” ಸದ್ಯದ ಮಟ್ಟಿಗೆ ಇಸ್ರೇಲಿನ ಭೂಸೇನಾಪಡೆಗಳನ್ನು ನಿಯೋಜಿಸುವ ಸಾಧ್ಯತೆಯಿಲ್ಲ. ಅದು ಈ ಹೊತ್ತಿಗೆ ಕಾರ್ಯಸಾಧ್ಯವೂ ಅಲ್ಲ” ಎಂದು ಅವರು ಹೇಳಿದ್ದಾರೆ.

 

📢 ಮಾಹಿತಿ ಮತ್ತು ಜಾಹೀರಾತುಗಾಗಿ ವಿನಂತಿ: ನಿಮ್ಮ ಪ್ರದೇಶಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ಸ್ಥಳೀಯ ಸುದ್ದಿ, ಸಾಮಾಜಿಕ ಚಟುವಟಿಕೆ ಅಥವಾ ಸಾರ್ವಜನಿಕ ಹಿತಾಸಕ್ತಿಯ ಮಾಹಿತಿಯನ್ನು ನೀವು ಹೊಂದಿದ್ದರೆ, ದಯವಿಟ್ಟು ಅದನ್ನು ಪ್ರಕಟಣೆಗಾಗಿ ನಮ್ಮ ಸುದ್ದಿ ಪೋರ್ಟಲ್‌ನೊಂದಿಗೆ ಹಂಚಿಕೊಳ್ಳಿ. ಜಾಹೀರಾತು ಮತ್ತು ಪ್ರಚಾರಕ್ಕಾಗಿ ನೀವು ನಮ್ಮನ್ನು ಸಂಪರ್ಕಿಸಬಹುದು. ಸಂಪರ್ಕದಲ್ಲಿರಲು ನಮ್ಮನ್ನು ಸಂಪರ್ಕಿಸಿ ಪುಟಕ್ಕೆ ಭೇಟಿ ನೀಡಿ. ಧನ್ಯವಾದಗಳು!

Was this article helpful?
YesNo

Live Cricket Info

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Back to top button
Close

Ad Blocker Detected

We rely on advertising revenue to support our journalism and keep this website running. Please consider disabling your ad blocker to continue accessing our content.