ಬಿಗ್ ಬಾಸ್ ಬಳಿಕ ಗಿಲ್ಲಿಗೆ ಹೆಚ್ಚಿದ ನಿರೀಕ್ಷೆ: ಸಿನಿಮಾ ಪ್ರಚಾರದಿಂದ ಅಭಿಮಾನಿ ಭೇಟಿವರೆಗೂ ಎಲ್ಲಕ್ಕೂ ಉತ್ತರ ಕೊಟ್ಟ ನಟ
‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಮೂಲಕ ಅಪಾರ ಜನಪ್ರಿಯತೆ ಗಳಿಸಿದ ಗಿಲ್ಲಿ ನಟ ಇದೀಗ ಸಿನಿಮಾ ಪ್ರಚಾರ ವಿಚಾರವಾಗಿ ವಿವಾದಕ್ಕೆ ಸಿಲುಕಿದ್ದಾರೆ. ಗಿಲ್ಲಿ ನಟ ಅಭಿನಯದ ‘ಸರ್ಕಾರಿ ಶಾಲೆ H8’ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿದ್ದು, ಚಿತ್ರದ ಪ್ರಚಾರಕ್ಕೆ ಗಿಲ್ಲಿ ನಟ ಹಾಜರಾಗಿಲ್ಲ ಎಂಬ ಆರೋಪದೊಂದಿಗೆ ಚಿತ್ರತಂಡ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ದಾಖಲಿಸಿದೆ. ಈ ವಿಚಾರ ಚರ್ಚೆಯಲ್ಲಿರುವ ನಡುವೆಯೇ, ಗಿಲ್ಲಿ ನಟ ಪ್ರಮುಖ ಪಾತ್ರದಲ್ಲಿರುವ