ಕೊಡಗು -ಕ್ರೈಸ್ತ ರೋಮನ್ ಕ್ಯಾಥೋಲಿಕ್ ಅಸೋಸಿಯನ್ ನಿಂದ ನಡೆದ ಪ್ರತಿಭಟನೆ
ಕೊಡಗು :ಇತ್ತೀಚೆಗೆ ನಡೆದ ಕೇರಳ ರಾಜ್ಯದ ಎರಡು ಕನ್ಯಾಸ್ತ್ರಿಗಳನ್ನು ಸುಳ್ಳು ಮೊಕ್ಕದಮ್ಮೆ ಹೂಡಿ ಛತ್ತಿಸ್ ಗಢರಾಜ್ಯದಲ್ಲಿ ಜೈಲ್ ನಲ್ಲಿ ಬಂದಿಸಿಟ್ಟುರುವ ಘಟನೆ ಕುರಿತು ಕಳ್ಳಸಾಗಣಿಕೆ ಹಾಗು ಮತಾoತರ ಆರೋಪದಡಿ ಆ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿ.ಜೆ.ಪಿ ಸರ್ಕಾರ ಹಾಗು ಭಜರಂಗ ದಳ ಸಂಘಟನೆಯ ಪಿತೂರಿಯಿಂದ ಅಮಾಯಕ ಭಗಿನಿಯರನ್ನು ಬಂಧಿಸಿರುತ್ತಾರೆ ಈ ಘಟನೆಯನ್ನು ಖಂಡಿಸಿ ನಮ್ಮ ಸಂಘಟನೆಯೂ ಬೃಹತ್ ಪ್ರತಿ ಭಟನೆ ಮಡಿಕೇರಿಯಲ್ಲಿ ತಮ್ಮ ಕೆಲಸಗಳನ್ನು ಬದಿ ಗೊತ್ತಿ ಕ್ರೈಸ್ತ ಧರ್ಮಕ್ಕೆ ಹಾಗುತ್ತಿರುವ ಅನ್ಯಾಯವನ್ನು ಖಂಡಿಸಿ ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೊಸಿಯನ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಛೇರಿ ಮುಂಭಾಗ ಜಮಾಹಿಸಿದ ಕ್ರೈಸ್ತ ಬಾಂಧವರು ಪ್ರಾರ್ಥನೆ ಸಲ್ಲಿಸಿ ನಡೆದ ಘಟನೆ ಯನ್ನು ತೀವ್ರ ವಾಗಿ ಖಂಡಿಸಿದರು ಈ ಸಂದರ್ಭದಲ್ಲಿ ಮಾತಾಡಿದ ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಶಿಯನ್ ಮಾತಾಡಿ ರಾಜ್ಯದ ಎಲ್ಲೆಡೆ ಪ್ರತಿಭಟನೆ ನಡೆಸುತ್ತೇವೆ ಕೇರಳ ರಾಜ್ಯದ ಇಬ್ಬರು ಕನ್ಯಾ ಸ್ಟ್ರಿಯರನ್ನು ಬಿಡುಗಡೆ ಮಾಡಬೇಕು ಸುಳ್ಳು ಮೋಕದಮೆಯನ್ನು ಹಿಂಪಡೆಯಬೇಕು ಮತ್ತು ಬಂದಿಸಲು ಕಾರಣ ಕರ್ತರಾದ ವಿರೋಧ ಸೂಕ್ತ ಕಾನೂನು ಕೈ ಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮೂಲಕ ಮನವಿ ಮಾಡಿ ರಾಷ್ಟ್ರ ಪತಿ ಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದರು ಈ ಸಂದರ್ಭದಲ್ಲಿ ಎಲ್ಲಾ ಪದಾಧಿಕಾರಿಗಳು, ಕನ್ಯಾ ಸ್ತ್ರೀ ಯರು ಮತ್ತು ಕ್ರೈಸ್ತ ಬಾಂಧವರು ಭಾಗವಹಿಸಿದರು.
ವರದಿಗಾರರು
ಜಾನ್ಸನ್ ಕೊಡಗು