ಈ ಬೀಚ್‌ಗಳಲ್ಲಿ ಬೆತ್ತಲೆಯಾಗಿಯೇ ಓಡಾಟ ; ಗೋವಾ ದ ಬೀಚಾ!# ಬಟ್ಟೆ ಧರಿಸಿದರೆ Noo Entry.!!..
ಬೆಂಗಳೂರು : ಸಾಮಾನ್ಯವಾಗಿ ಬಹಳಷ್ಟು ಜನರು ಸಮುದ್ರ ತೀರದಲ್ಲಿ ಆಟವಾಡಿ ಮೋಜು, ಮಸ್ತಿ ಮಾಡಲು ಇಷ್ಟಪಡುತ್ತಾರೆ. ಹಲವು ಕಡಲ ತೀರಗಳಿದ್ದರೂ, ಗೋವಾದ ಕಡಲತೀರ (Goa beach) ಯುವಜನತೆ ಮತ್ತು ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತವೆ.
ಇನ್ನೂ ಗೋವಾ ಬೀಚ್ ಬಳಿ ಹಾಕಿರುವ ಖಾಸಗಿ ಟೆಂಟ್ ಗಳಲ್ಲಿ ಕುಳಿತು ಮದ್ಯ ಸೇವಿಸಲು ಅವಕಾಶವಿದೆ. ಇಲ್ಲಿ ಉಳಿದುಕೊಳ್ಳಲು ಅವರು ಹಣವನ್ನು ಪಾವತಿಸಬೇಕಾಗುತ್ತದೆ (pay). ವಿದೇಶಿ ಪ್ರವಾಸಿಗರ ಅನುಮತಿ ಇಲ್ಲದೇ ಫೋಟೋ, ವಿಡಿಯೋ ತೆಗೆದರೆ ಪೊಲೀಸ್ ಠಾಣೆ ಮೆಟ್ಟಿಲೇರಬೇಕು.
ಆದರೆ ಪ್ರಪಂಚದ ಕೆಲವು ಬೀಚ್‌ಗಳಲ್ಲಿ ಯಾರು ಬೇಕಾದರೂ ಯಾವುದೇ ಮುಲಾಜಿಲ್ಲದೆ ಎಂಜಾಯ್ ಮಾಡಬಹುದು. ಯಾವುದೇ ನಿರ್ಬಂಧಗಳಿಲ್ಲದೆ (Without restrictions) ಮುಕ್ತವಾಗಿ ತಿರುಗಾಡಲು ಸಾಧ್ಯವಿದೆ. ಆದರೆ ಇಲ್ಲಿ ನೀವು ಬೆತ್ತಲೆಯಾಗಿ ತಿರುಗಾಡಬೇಕು. ಅಂತಹ ಕಡಲತೀರಗಳು ಎಲ್ಲಿವೆ ಅಂತ ತಿಳಿಯೋಣ ಬನ್ನಿ.
- ಫ್ರಾನ್ಸ್‌ನ (France) ಲುಕಾಟ್ ಬೀಚ್. ಈ ಕಡಲತೀರದಲ್ಲಿ ಬೆತ್ತಲೆಯಾಗಿ ತಿರುಗಾಡಲು ಯಾವುದೇ ನಿರ್ಬಂಧಗಳಿಲ್ಲ.
- ಕ್ರೊಯೇಷಿಯಾದ ವಲಾಲ್ಟಾ ಬೀಚ್. ಪ್ರಪಂಚದ ವಿವಿಧ ದೇಶಗಳ ಪ್ರವಾಸಿಗರು ಇಲ್ಲಿಗೆ ಬಂದು ಆನಂದಿಸುತ್ತಾರೆ. ಡೆನ್ಮಾರ್ಕ್‌ನ (Denmark) ಬೆಲ್ಲೆವ್ಯೂ ಬೀಚ್‌ನಲ್ಲಿಯೂ ಎಲ್ಲರೂ ಬಟ್ಟೆಯಿಲ್ಲದೆ ಕಾಣುತ್ತಾರೆ.
ಇನ್ನೊಂದು ವಿಷಯವೆಂದರೆ ಯಾರಾದರೂ ಬಟ್ಟೆ ಧರಿಸಿ ಇಲ್ಲಿನ ಬೀಚ್ ಎಂಜಾಯ್ ಮಾಡಿದರೆ ಅವರನ್ನು ವಿಚಿತ್ರವಾಗಿ ನೋಡುತ್ತಾರೆ. ಪ್ರವಾಸಿಗರ ಸುರಕ್ಷತೆಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗುವುದು.
- ಫ್ರಾನ್ಸ್‌ನ ಮತ್ತೊಂದು ಬೀಚ್ ಕ್ಯಾಪ್ ಡಿ ಆಗ್ಡೆ ಸಹ ಈ ವರ್ಗಕ್ಕೆ ಸೇರಿದೆ. ಬಟ್ಟೆ ಧರಿಸಿ ಈ ಬೀಚ್‌ಗೆ ಹೋಗಲು ಅನುಮತಿ ಇಲ್ಲ. ಬೆತ್ತಲೆಯಾಗಿ ಹೋಗಿ ಸ್ನಾನ ಮಾಡಬೇಕು.
- ಇನ್ನೂ ಇಟಲಿಯ (Italy) ಕಾರ್ನಿಗ್ಲಿಯಾ ಬೀಚ್ ಕೂಡ ಬಟ್ಟೆ ಇಲ್ಲದೆ ಬೀಚ್‌ನಲ್ಲಿ ಕಾಲ ಕಳೆಯಲಾಗುತ್ತದೆ. ಇಲ್ಲಿ ಬಟ್ಟೆ ಇಲ್ಲದೆ ಹೋಗಲು ಅನುಮತಿಸಲಾಗಿದೆ. ಅಕಸ್ಮಾತ್ ನೀವು ಬಟ್ಟೆ ಧರಿಸಿದರೆ, ನಿಮಗೆ ಅನುಮತಿ ನಿರಾಕರಿಸಲಾಗುತ್ತದೆ.
ಇದು ಇಟಲಿಯ ಅತ್ಯಂತ ಹಳೆಯ ಮತ್ತು ಅತ್ಯಂತ ಪ್ರಸಿದ್ಧವಾದ (The most famous) ನಗ್ನ ಬೀಚ್ ಆಗಿದೆ. ಈ ಬೀಚ್‌ಗೆ ಹೋಗಲು ನೀವು ಸುರಂಗದ ಮೂಲಕ ಹೋಗಬೇಕು. ಇಲ್ಲಿ ಅನೇಕ ಮಹಿಳೆಯರು ಟಾಪ್ ಲೆಸ್ ಆಗಿ ಸೂರ್ಯನ ಸ್ನಾನ ಮಾಡುವುದನ್ನು ಕಾಣಬಹುದು. ಇನ್ನು ಅನೇಕ ಬೀಚ್ ಗಳು ನಿಮಗೆ ಗೊತ್ತಿದ್ದರೆ ಕಮೆಂಟ್ ಮಾಡಿ..