ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಚುನಾವಣೆ ಫಲಿತಾಂಶ ಪ್ರಕಟ?
ಕೊಡ್ಲಿಪೇಟೆ: ಕೊಡ್ಲಿಪೇಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಚುನಾವಣೆ ಶನಿವಾರ ನಡೆಯಿತು
ಅದೇ ದಿನ ತಡ ರಾತ್ರಿ ಫಲಿತಾಂಶವೂ ಪ್ರಕಟಗೊಂಡಿದ್ದು, ಸಾಲಗಾರರ ಮತ ಕ್ಷೇತ್ರದಿಂದ 11 ಸ್ಥಾನ ಹಾಗೂ ಸಾಲಗಾರರಲ್ಲದ ಸಾಮಾನ್ಯ ಕ್ಷೇತ್ರದ ಒಂದು ಸ್ಥಾನಕ್ಕೆ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಚುನಾವಣೆ ಜರುಗಿತು ಕಣದಲ್ಲಿ 41 ಅಭ್ಯರ್ಥಿಗಳು ಸ್ಪರ್ಧಿಸಿದ್ದರು
ಆಯ್ಕೆಯಾದವರು:
ಸಾಮಾನ್ಯ ಕ್ಷೇತ್ರದಲ್ಲಿ ವಿಜೇತರಾದವರು ಎಸ್.ಡಿ.ತಮ್ಮಯ್ಯ -1067 ,
ಕೆ.ಆರ್.ಚಂದ್ರಶೇಖರ್ -770,ಜೆ.ಕೆ.ತೇಜ್‌ಕುಮಾರ್ -749 ,ಬಿ.ಕೆ.ಯತೀಶ್ -731,ಹೆಚ್.ಜೆ.ಪ್ರವೀಣ್ -693 ,ಹಿಂದುಳಿದ ವರ್ಗ -ಎ
ಕೆ.ಎಂ.ವಹಾಬ್ -701 ,
ಪರಿಶಿಷ್ಟ ಜಾತಿ,
ದೊಡ್ಡಯ್ಯ -743
ಪರಿಶಿಷ್ಟ ಪಂಗಡ
ಮಲ್ಲೇಶ್ – 1100
ಮತ ಪಡೆದು ಜಯಗಳಿಸಿದರು ಮತ್ತು ಮಹಿಳಾ ಕ್ಷೇತ್ರದಲ್ಲಿ -ಪುಷ್ಪ ಲತಾ 897
ರಂಜಿತ 768 ಮತ ಪಡೆದು ಜಯಗಳಿಸಿದ್ದಾರೆ ಭಾನುಮತಿಯವರು 768 ಮತ ಪಡೆದು 2 ಮತಗಳ ಅಂತರದಿಂದ ಪರಾಜಿತರಾದ ಕಾರಣ ಮರು ಎಣಿಕೆ ಮಾಡಬೇಕೆಂದು ಅನುಮತಿ ಕೋರಿದ್ದಾರೆ , ಸಾಲಗಾರರಲ್ಲದ ಕ್ಷೇತ್ರದಲ್ಲಿ ಡಾ. ಉದಯ್ ಕುಮಾರ್ ಚುನಾಯಿತರಾಗಿದ್ದಾರೆಂದು ರಿಟರ್ನಿಂಗ್ ಆಫೀಸರ್ ಮೋಹನ್ ತಿಳಿಸಿದ್ದಾರೆ.
ಫ್ರೆಡ್ಡಿ ಪಿಸಿ
ತಾಲ್ಲೂಕು ವರದಿಗಾರರು