ಸುದ್ದಿ

ಕೊಡಗು ಸರ್ಕಾರಿ ಆಸ್ಪತ್ರೆಗಳ ಲಂಚ ಪ್ರಕರಣಕ್ಕೆ ಕಡಿವಾಣ ಹಾಕಿದ ಮಡಿಕೇರಿ ಡಿಎಚ್ಒ ಇದು ನ್ಯೂಸ್ ‘N’ ಫಲಶ್ರುತಿ

ಮಡಿಕೇರಿ : ಕಳೆದ ದಿನ ಪ್ರಸಾರ ಮಾಡಿದ ಕೊಡಗು ಆಸ್ಪತ್ರೆಗಳ ವೈದ್ಯ ಮತ್ತು ನರ್ಸ್ಗಳ ಲಂಚ ಪ್ರಕರಣವನ್ನು ಸಾರ್ವಜನಿಕರ ಒತ್ತಡದ ಮೇರೆಗೆ ಮಾಧ್ಯಮದಲ್ಲಿ ಪ್ರಕಟ ಮಾಡಿದ್ದೆವು ಇದಕ್ಕೆ ಸ್ಪಂದಿಸಿದ ಮಡಿಕೇರಿ DHO ಕರೆ ಮಾಡಿ ಸ್ಪಂದಿಸಿ ಸುತ್ತೋಲೆಯನ್ನು ಬಿಡುಗಡೆ ಮಾಡಿದ್ದಾರೆ ಇದು ನ್ಯೂಸ್ ಎನ್ ಫಲ ಶ್ರುತಿ ದಯವಿಟ್ಟು ಸಾರ್ವಜನಿಕರು ಯಾವುದೇ ಸರ್ಕಾರಿ ಅಧಿಕಾರಿಗಳು ಲಂಚ ಪಡೆದುಕೊಳ್ಳುತ್ತಿದ್ದಾರ ಮಾಧ್ಯಮಗಳಿಗೆ ಮಾಹಿತಿ ನೀಡಬೇಕಾಗಿ ಕೇಳಿಕೊಳ್ಳುತ್ತೇವೆ watsApp 9535441365

Johnson J

Johnson Reporter Kodagu

Related Articles

Leave a Reply

Your email address will not be published. Required fields are marked *

Back to top button