ಸುದ್ದಿ
ಕೊಡಗು :ಮಾಹಿತಿಗೆ ಸ್ಪಂದಿಸಿದ ಇಲಾಖೆಯವರ ಕಾರ್ಯ ಪ್ರವೃತ್ತಿ
ಶನಿವಾರಸಂತೆ :ಹೋಬಳಿಯ ಹೊಸಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆಯವರು ಅರಣ್ಯದ ಒಳಗೆ ನಿರ್ಮಿಸಿರುವ ಕೆರೆಯು ಮಳೆಯಿಂದ ಪೂರ್ಣ ಭರ್ತಿ ಯಾಗಿ ಒಡೆದು ಹೊಸಳ್ಳಿ ಗ್ರಾಮದ ಲೋಕೇಶ್,ಶಶಿಕಲಾ, ಕೃಷ್ಣ, ಜಗದೀಶ್, ಯಶವಂತ್, ಚಂದ್ರ ,ಸತೀಶ್, ಜಯಲಕ್ಷ್ಮಿ ಇವರ ಕಾಫಿ ತೋಟ,ಗದ್ದೆ ಅಡಿಕೆ, ಜೋಳ, ಶುಂಠಿ, ಬೆಳೆಗಳಿಗೆ ಹಾನಿಯಾಗಿದ್ದ ಮಾಹಿತಿಯನ್ನು ಶನಿವಾರಸಂತೆ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ಲಭಿಸಿದ ತಕ್ಷಣ ಸ್ಥಳಕ್ಕೆ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಚಂದ್ರು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರನ್ನು ವಿಚಾರಿಸಿರುತ್ತಾರೆ ಹಾಗೂ ಸಂಬಂಧ ಪಟ್ಟ ಇಲಾಖೆಗೆ ತಿಳಿಸಿರುತ್ತಾರೆ.
FREDDY PC