ಸುದ್ದಿ
ಕೊಡಗು : ಮಡಿಕೇರಿ ಅಹ್ಮದಿಯ ಮುಸ್ಲಿಂ ಅಣ್ವಸ್ತ್ರ ಯುದ್ಧ ನಿಲ್ಲಿಸಲು ಶಾಂತಿ ಮೆರವಣಿಗೆ,
ಮಡಿಕೇರಿ : ಮಡಿಕೇರಿ ಅಹ್ಮದಿಯ ಮುಸ್ಲಿಂ ಜಮಾತ್ ರ ವತಿಯಿಂದ ಇವತ್ತು ವಿಶ್ವಾದಾಧ್ಯಂತ ಮೌನ ಮೆರವಣಿಗೆಯ ಮುಖಂತರಾ 3ನೆಯ ಮಹಾ ಅನ್ವಸ್ತ್ರ ಯುದ್ಧ ವನ್ನು ನಿಲ್ಲಿಸಬೇಕೆಂದು ಜನ ಸಮೂಹವನ್ನು ಕಾಪಾಡುವ ನಿಟ್ಟಿನಲ್ಲಿ ವಿಶ್ವದ ಎಲ್ಲಾ ಜನರು ಜಾಗ್ರತಾ ರಾಗಲು ಕಾಲ್ನಡಿಗೆ ಮತ್ತು ಸೈಕಲಿಂಗ್ ಮುಖಾಂತರ ಯಾವುದೇ ಘೋಷಣೆ ಕೂಗದೆ ಅಹ್ಮದಿಯ ಮುಸ್ಲಿಂ ಜಮಾತ್ ಮಡಿಕೇರಿ ವತಿಯಿಂದ ಶಾಂತಿ ಫಲಕ ವನ್ನು ಹಿಡಿದು ಜಾಗ್ರತಿ ಮೂಡಿಸಲಾಯಿತು…
ವರದಿಗಾರರು
ಯೂಸುಫ್ ಮಡಿಕೇರಿ