ಸುದ್ದಿ
ಕೊಡಗಿನ ದಕ್ಷ ಅಧಿಕಾರಿ ಪ್ರೀತಮ್ ಡಿ ಶ್ರೇಯಕರ್ರವರಿಗೆ ಮುಖ್ಯಮಂತ್ರಿ ಪದಕ?
ಕೊಡಗು:ರಾಜ್ಯದಲ್ಲಿನ ಪೊಲೀಸ್ ಇಲಾಖೆಯ ದಕ್ಷ ಸೇವೆಗಾಗಿ ನೀಡಲಾಗುವ ಮುಖ್ಯಮಂತ್ರಿ ಪದಕಕ್ಕೆ ಶನಿವಾರಸಂತೆ ವೃತ್ತನಿರೀಕ್ಷಕ ಪ್ರೀತಮ್ ಡಿ ಶ್ರೇಯಕರ್ ಅವರು . 2024 ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಆಯ್ಕೆ ಆಗಿರುವುದು ಕೊಡಗಿನ ಹೆಮ್ಮೆ.