ವಿರಾಜಪೇಟೆ ಸ್ತ್ರೀ ಶಕ್ತಿ ಆಶ್ರಮ?
ವಿರಾಜಪೇಟೆ : ಮಡಿಕೇರಿಯಲ್ಲಿ ಅನೇಕ ವರ್ಷ ಗಳಿಂದ ಶಕ್ತಿ ಆಶ್ರಮ ಕಾರ್ಯ ನಿರ್ವಹಿಸುತ್ತಿದ್ದು ಕಳೆದ 1 ತಿಂಗಳ ಹಿಂದೆ ವಿರಾಜಪೇಟೆ ಯ ಆರ್ಜಿ ಬಳಿ ಸ್ತ್ರೀ ಶಕ್ತಿ ಆಶ್ರಮ ಕಾರ್ಯ ನಿರ್ವಹಿಸುತ್ತಿದೆ. ಇದರ manejment ಹನುಮಂತಪ್ಪ ರವರು ನಿರ್ವಹಿಸುತ್ತಿದ್ದು ಆಶ್ರಮಕ್ಕೆ ಸುಮಾರು 25 ಮಂದಿ ನಿರಾಶ್ರೀತ ವೃದ್ಧರು ಅಶ್ರಯ ಪಡುತ್ತಿದ್ದಾರೆ, ಈ ಸಂದರ್ಭದಲ್ಲಿ ಮಾಧ್ಯಮ ವರದಿಗಾರರು ಹಾಗೂ ಮಡಿಕೇರಿ ಕಾನ್ವೆಂಟ್ ಸಿಸ್ಟರ್ Zeetha ರವರು ನೀರಶ್ರೀತ ವೆಕ್ತಿಯನ್ನು ಆಶ್ರಮಕ್ಕೆ ಬಿಡುವ ಸಂದರ್ಭದಲ್ಲಿ ಅಲ್ಲಿ ಇರುವ ಕುಂದು ಕೊರತೆಯನ್ನು ಗಮನಿಸಲಾಯಿತು. ಆಶ್ರಮದಲ್ಲಿ ಸುಮಾರು 25ರಷ್ಟು ನಿರಾಶ್ರೀತ ಕೈಬಿಡಾಲ್ಪಟ್ಟ ವೃದ್ಧರೇ ವಾಸವಾಗಿದ್ದು ಪ್ಯಾನ್, ಬೆಡ್ಶೀಟ್, ಇನ್ನೂ ಅನೇಕ ಅಗತ್ಯತೆ ಇದೇ ಆದ್ದರಿಂದ ತಾವು ಗಳು ನೇರ ಅಶ್ರಮಕ್ಕೆ ಭೇಟಿ ನೀಡಿ ಇಲ್ಲದೆ ಹೋದರೆ ನಮ್ಮ ಮಾಧ್ಯಮ ತಂಡಕ್ಕೆ ಕರೆ ಮಾಡಿ ಸಹಾಯ ಮಾಡಿ ಪ್ರೋತ್ಸಾಹ ಮಾಡೋಣ ನಮ್ಮ ದೂರವಾಣಿ ಸಂಖ್ಯೆ -9611538832
ವರದಿಗಾರರು
ಜಾನ್ಸನ್ ಕೊಡಗು