ಎಚ್ಚರ ಎಚ್ಚರ ಕೊಡಗಿನಲ್ಲಿ ಪ್ರೈಡ್ ಚಿಕನ್ ದಂಧೆ?
ಮಡಿಕೇರಿ: ಪ್ರೈಡ್ ಚಿಕನ್, ಅಂದ್ರೆ ಯಾರಿಗೆ ಇಷ್ಟ ಇಲ್ಲಾ 5 ವರ್ಷದ ಕೂಸಿನಿಂದ 70 ವರ್ಷದ ಹಿರಿಯ ನಾಗರಿಕರ ಬಾಯಲ್ಲೂ ನೀರು ಸುರಿಸುವ ಖಾದ್ಯ ಪ್ರೈಡ್ ಚಿಕನ್ , ಕಳೆದ ನಾಲ್ಕು ದಿನದಲ್ಲಿ ಮಡಿಕೇರಿಯ ಪ್ರಸ್ಸಿದ್ದ FRIED CHIKEN (ಬ್ರೋಸ್ಟೆಡ್ ಚಿಕನ್) ಎಂಬಲ್ಲಿ ಪ್ರೈಡ್ ಚಿಕ್ಕನ್ ತಿಂದು ಪೂರ್ತಿ ಕುಟುಂಬವೇ ಅಸ್ವಸ್ಥರಾಗಿ ಮಡಿಕೇರಿಯ ಪ್ರೈವೇಟ್ ಆಸ್ಪತ್ರೆಗೆ ದಾಖಾಲಾಗಿದ್ದು ತಡವಾಗಿ ಬೆಳಕಿಗೆ ಬಂದಿದ್ದು ಅದರಲ್ಲಿ 9 ವರ್ಷದ ಹುಡುಗಿ ತೀವೃ ಅಸ್ವಸ್ಥಗೊಂಡು , ಹಳೆ ಚಿಕನ್ ಮತ್ತು ಮಸಲೆಯ ಪರಿಣಾಮ ಎಂಬುದಾಗಿ ಆಸ್ಪತ್ರೆ ವರದಿ ಮಾಡಿರುತ್ತದೆ ನ್ಯೂಸ್ ನೆಪ್ಚೂನ್ ಮಾಹಿತಿ ಕಲೆಹಾಕಿದ್ದು ಡಿಸ್ಚಾರ್ಜ್ ನಂತರ ಕುಟುಂಬಸ್ಟರು ಕ್ರಮಕೈಗೊಳ್ಳಲು ತೀರ್ಮಾನಿಸಿದೆ.
ಆಹಾರ ಇಲಾಖೆಯ ಸಂಭದಪಟ್ಟವರ ನಿರ್ಲಕ್ಷವೇ ಕಾರಣ. ಕೂಡಲೇ ಆಹಾರ ಇಲಾಖೇಯ ಅಧಿಕಾರಿಗಳು ಪ್ರೈಡ್ ಚಿಕನ್ ಸೆಂಟರ್ ಗಳನ್ನು ಪರಿಶೀಲಿಸಿ ಹಳೆ ಎಣ್ಣೆ, ಬಳಸುವ ಚಿಕನ್, ಪ್ರೈಡ್ ಮಸಾಲೆ ಪರೀಶಿಲಿಸ ಬೇಕಾಗಿ ಅಧಿಕಾರಿ ಗಳಲ್ಲಿ ಮನವಿ ಮಾಡಿಕೊಳ್ಳುತ್ತಿದ್ದಾರೆ , ನಾಯಿ ಕೊಡೆ ರೀತಿ ತಲೆ ಎತ್ತುತ್ತಿರುವ ಇಂತಹ ಹೋಟೆಲ್ ಶಾಪ್ಗಳ ಲೈಸನ್ಸ್ ಕೂಡಲೇ ಕ್ಯಾನ್ಸಲ್ ಮಾಡಿ ನೋಟಿಸ್ ಜಾರಿಗೊಳಿಸಿ..
ಜ್ವಾನ್ಸನ್ ಕೊಡಗು
ಜಿಲ್ಲಾ ವರದಿಗಾರರು