ಸುದ್ದಿ
ಆಶ್ರಮದಲ್ಲಿ ಹುಟ್ಟು ಹಬ್ಬ ವನ್ನು ಆಚರಿಸಿದ ಬೃಂದಾ
ಮಡಿಕೇರಿ ವಾರ್ಡ್ ನಂಬರ್ 13 ರ ಇಲ್ಲಿನ ಸದಸ್ಯರು ಆದ ಶ್ರೀಮತಿ ಮಂಜುಳಾ ರವರ ಮಗಳು ಬೃಂದಾ 9ನೇ ವರ್ಷದ ಹುಟ್ಟು ಹಬ್ಬ ವನ್ನು ಹಿರಿಯ ನಾಗರಿಕರೊಂದಿಗೆ ವಿಶಿಷ್ಟ ವಾಗಿ ಆಚರಿಸಿರುವ ಮೂಲಕ ತಮ್ಮ ಕೊಡುಗೈ ದಾನಿ ಎಂಬುದನ್ನು ನೀರೂಪಿಸಿದರೆ ಬಹಳ ಹಿಂದಿನಿಂದಲೂ ತಮ್ಮ ವಾರ್ಡಿನಲ್ಲಿ ಅಭಿರುದ್ದಿಯ ಕಾರ್ಯ ಮಾಡುವಲ್ಲಿ ಸದಾ ದುಡಿಯುತ್ತಿ ರುವ counsiler ಮಂಜುಳಾರವರು.ಮಡಿಕೇರಿಯ 2 ಆಶ್ರಮ ಗಳಿಗೂ ಭೇಟಿ ನೀಡಿ ಸಂಗೀತ ಮನರಂಜನೆಯೊಂದಿಗೆ ಮದ್ಯಾಹ್ನ ದ ಉಟೋಪಚಾರ ನೀಡಿರುತ್ತಾರೆ ಈ ಸಂದರ್ಭದಲ್ಲಿ ಅಲ್ಲಿನ ವಾರ್ಡ್ ಸದಸ್ಯ ಸವಿತಾ ರಾಕೇಶ್ ಮತ್ತು ಮಂಜುಳಾ ರವರ ಸಹೋದರಿ ಅವರ ಮಕ್ಕಳಾದ ಕಮಲೇಶ್ ಹಿತಾಶ್ರೀ ಭುವನ್ ಎಲ್ಲರೂ ಭಾಗವಹಿಸಿದ್ದರು..
ವರದಿಗಾರ
ಜಾನ್ಸನ್ ಪ್ರವೀಣ್